Flag of Indiaसत्यमेव जयते AADTAK
BAD INDIA KARNATAKA

ತೀರ್ಥಹಳ್ಳಿ ಸಮೀಪ ಮಿನಿ ಟ್ರಕ್‌ ಪಲ್ಟಿಯಾಗಿ 14 ಜನರಿಗೆ ಗಾಯ

ತೀರ್ಥಹಳ್ಳಿ: ಕಲ್ಲುಕೊಪ್ಪ ಸಮೀಪ ಭಾನುವಾರ ಬೆಳಿಗ್ಗೆ ಮಿನಿ ಟ್ರಕ್‌ವೊಂದು ರಸ್ತೆ ಬದಿ ಪಲ್ಟಿಯಾಗಿದ್ದು, ದಾವಣಗೆರೆ ಮೂಲದ 14 ಜನ ಪ್ರಯಾಣಿಕರು ಗಾಯಗೊಂಡಿದ್ದಾರೆ.

ಪ್ರಜಾವಾಣಿ Mon, 26 Oct 2026 01:00
Read the original at ಪ್ರಜಾವಾಣಿ ↗