UGLY
INDIA
KARNATAKA
ಹೈದರಾಬಾದ್ನಲ್ಲಿ ಆಟೋ–ಟ್ರಕ್ ಡಿಕ್ಕಿ: ಮೂವರು ಸಾವು, 14 ಮಂದಿಗೆ ಗಾಯ

ಹೈದರಾಬಾದ್ನಲ್ಲಿ ಆಟೋ-ಟ್ರಕ್ ಡಿಕ್ಕಿ, 3 ಸಾವು 14 ಗಾಯ. ತೆಲಂಗಾಣದ ಈ ದುರ್ಘಟನೆಗೆ ಆಟೋ ಓವರ್ಲೋಡ್ ಕಾರಣ ಎನ್ನಲಾಗಿದೆ. ಮತ್ತೊಂದು ಭೀಕರ ಅಪಘಾತದಲ್ಲಿ ಯಾದಗಿರಿ ಬಳಿ ನಿರ್ಮಾಣ ಹಂತದ ಸೇತುವೆಗೆ ಕಾರು ಡಿಕ್ಕಿ ಹೊಡೆದು 4 ಸ್ನೇಹಿತರು ಮೃತಪಟ್ಟಿದ್ದಾರೆ. ಒಟ್ಟು 7 ಸಾವು, 14ಕ್ಕೂ ಹೆಚ್ಚು ಮಂದಿ
TV9 ಕನ್ನಡ पर मूल खबर पढ़ें ↗