Flag of Indiaसत्यमेव जयते AADTAK
GOOD INDIA KARNATAKA

‘ಇ.ಡಿ, ತನ್ನ ಗಮನಕ್ಕೆ ಬರುವ ಪ್ರತಿಯೊಂದು ಪ್ರಕರಣವನ್ನೂ ತನಿಖೆ ಮಾಡುವ ಸೂಪರ್ ಪೊಲೀಸ್ ಸಂಸ್ಥೆ ಅಲ್ಲ’: ಕರ್ನಾಟಕ ಹೈಕೋರ್ಟ್​

ಇ.ಡಿ ತನ್ನ ಗಮನಕ್ಕೆ ಬರುವ ಪ್ರತಿಯೊಂದು ಪ್ರಕರಣವನ್ನು ತನಿಖೆ ಮಾಡಲು ಸೂಪರ್ ಪೊಲೀಸ್ ಸಂಸ್ಥೆಯಲ್ಲ ಎಂದು ತಿಳಿಸಿರುವ ಕರ್ನಾಟಕ ಹೈಕೋರ್ಟ್, ಶಾಸಕ ಕೆ.ವೈ. ನಂಜೇಗೌಡ ವಿರುದ್ಧದ ಕೋಮುಲ್ ಪ್ರಕರಣದ ಇಡಿ ಪ್ರಕ್ರಿಯೆಗಳನ್ನು ರದ್ದುಗೊಳಿಸಿದೆ. ಇ.ಡಿ.ಯು ತನ್ನ ವ್ಯಾಪ್ತಿಯನ್ನು ಮೀರಿ ಖಾಸಗಿ ದೂರು ದಾಖ

TV9 ಕನ್ನಡ Sun, 08 Nov 2026 06:06
TV9 ಕನ್ನಡ पर मूल खबर पढ़ें ↗