Flag of Indiaसत्यमेव जयते AADTAK
CRISIS INDIA KARNATAKA

ಹುಳಿಯಾರು ಬಳಿ ಸರಕು ಸಾಗಣೆ ವಾಹನ ಡಿಕ್ಕಿ, ಬೈಕ್‌ ಸವಾರ ಸಾವು

ಹುಳಿಯಾರು: ಹೋಬಳಿಯ ಹೊಯ್ಸಳಕಟ್ಟೆ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಸಂಜೆ ಸರಕು ಸಾಗಣೆ ವಾಹನ ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರ ಲಕ್ಕೇನಹಳ್ಳಿ ರಂಗನಾಥ (48) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಪ್ರಜಾವಾಣಿ Fri, 23 Oct 2026 00:40
Read the original at ಪ್ರಜಾವಾಣಿ ↗