Flag of Indiaसत्यमेव जयते AADTAK
BAD INDIA KARNATAKA

130 ಗ್ರಾಂ ಗಾಂಜಾ ಜಪ್ತಿ: ಮೂವರ ಬಂಧನ

ಕಲಬುರಗಿ: ನಗರದ ಪಾಯನ ಗಲ್ಲಿಯ ಕೆರೆ ಪ್ರದೇಶದಲ್ಲಿ ಕಾರಿನಲ್ಲಿ ಕುಳಿತು ಗಾಂಜಾ ಮಾರುತ್ತಿದ್ದ ಆರೋಪದಡಿ ಕಾನೂನು ಸಂಘರ್ಷಕ್ಕೊಳಗಾದ ಬಾಲಕ ಸೇರಿ ಮೂವರನ್ನು ಪೋಲೀಸರು ಬಂಧಿಸಿದ್ದಾರೆ.

ಪ್ರಜಾವಾಣಿ Sat, 24 Oct 2026 00:40
Read the original at ಪ್ರಜಾವಾಣಿ ↗