Flag of Indiaसत्यमेव जयते AADTAK
BAD INDIA KARNATAKA

ಪಂಚಮಸಾಲಿ ಗುರುಪೀಠ ಅನುದಾನ ದುರುಪಯೋಗ ಪರಿಶೀಲನೆ ನ.13ಕ್ಕೆ

ದಾವಣಗೆರೆ: ಸರ್ಕಾರದ ಅನುದಾನ ದುರುಪಯೋಗ ಆರೋಪಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಎಂಜಿನಿಯರುಗಳು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದಲ್ಲಿ ನ.13ರಂದು ಜಂಟಿ ಪರಿಶೀಲನೆ ನಡೆಸಲಿದ್ದಾರೆ.

ಪ್ರಜಾವಾಣಿ Thu, 05 Nov 2026 00:40
Read the original at ಪ್ರಜಾವಾಣಿ ↗