GOOD
INDIA
KARNATAKA
ಎಸ್ಐಆರ್ ಬಳಿಕ ದಾವಣಗೆರೆ ಜಿಲ್ಲೆಯಲ್ಲಿ 13.20 ಲಕ್ಷ ಮತದಾರರು

ದಾವಣಗೆರೆ: ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯ ಬಳಿಕ ಜಿಲ್ಲೆಯಲ್ಲಿ 1,78,463 ಮತದಾರರನ್ನು ಮತಪಟ್ಟಿಯಿಂದ ಕೈಬಿಡಲಾಗಿದೆ. ಎಸ್ಐಆರ್ ಪ್ರಕ್ರಿಯೆಗೂ ಮುನ್ನ ಜಿಲ್ಲೆಯಲ್ಲಿ ಒಟ್ಟು 14,99,282 ಮತದಾರರು ಪಟ್ಟಿಯಲ್ಲಿದ್ದರು. ಮಂಗಳವಾರ ಅಂತಿಮ ಪಟ್ಟಿ ಬಿಡುಗಡೆಯಾಗಿದ್ದು, ಜಿಲ್ಲ
ಪ್ರಜಾವಾಣಿ पर मूल खबर पढ़ें ↗