UGLY
INDIA
KARNATAKA
ಕೊಡಗು: ಹುಲಿ ದಾಳಿಗೆ ರೈತನ 13ನೇ ಹಸು ಬಲಿ! ಡಿಸಿಎಫ್ ಜೊತೆ ರೈತರ ಜಟಾಪಟಿ

ಕೊಡಗು ಜಿಲ್ಲೆ ಪೊನ್ನಂಪೇಟೆಯ ಬೆಳ್ಳೂರು ಗ್ರಾಮದಲ್ಲಿ ಹುಲಿ ದಾಳಿಗೆ ರೈತನ 13ನೇ ಹಸು ಬಲಿಯಾಗಿದ್ದು, ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಡವಾಗಿ ಸ್ಥಳಕ್ಕೆ ಬಂದ ಡಿಸಿಎಫ್ ವಿನೀತ್ ಚೌಹಾಣ್ ವಿರುದ್ಧ ರೈತರು ಪ್ರತಿಭಟನೆ ನಡೆಸಿದ್ದು, ದರ್ಪ ತೋರಿದ್ದಕ್ಕಾಗಿ ಅಧಿಕಾರಿಗಳ ನಡೆಗೆ ತೀವ್ರ
TV9 ಕನ್ನಡ पर मूल खबर पढ़ें ↗