Flag of Indiaसत्यमेव जयते AADTAK
BAD INDIA KARNATAKA

ಶಾರ್ಟ್‌ ಸರ್ಕಿಟ್‌: ಹೊತ್ತಿ ಉರಿದ ಟಿಪ್ಪರ್ ವಾಹನ ಗುಳೇದಗುಡ್ಡದಲ್ಲಿ

ಗುಳೇದಗುಡ್ಡ: ಬೆಳಗಾವಿ–ರಾಯಚೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಸಂದರ್ಭದಲ್ಲಿ ‌ಶಾರ್ಟ್ ಸರ್ಕಿಟ್‌ನಿಂದ ಟಿಪ್ಪರ್ ವಾಹನಕ್ಕೆ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಭಸ್ಮವಾದ ಘಟನೆ ತಾಲ್ಲೂಕಿನ ತೆಗ್ಗಿ ಗ್ರಾಮದ ಸಮೀಪ ನಡೆದಿದೆ.

ಪ್ರಜಾವಾಣಿ Sun, 01 Nov 2026 00:35
Read the original at ಪ್ರಜಾವಾಣಿ ↗