Flag of Indiaसत्यमेव जयते AADTAK
GOOD INDIA KARNATAKA

ರಾಷ್ಟ್ರಮಟ್ಟದ ಕೃಷಿ ಸಮ್ಮೇಳನ ಡಿ.12 ರಿಂದ ಕಲಬುರಗಿ ಹೊರವಲಯದಲ್ಲಿ

ಸೇಡಂ: ‘ಕಲಬುರಗಿ ಹೊರವಲಯದ ಬೋಸಗಾ ಕ್ರಾಸ್ ಬಳಿ ಡಿ.12 ರಿಂದ 14 ರವರೆಗೆ ರಾಷ್ಟ್ರಮಟ್ಟದ ಬೃಹತ್ ರೈತರ ಸಮಾವೇಶ ಹಾಗೂ ಕೃಷಿ ಸಮ್ಮೇಳನ ನಡೆಯಲಿದೆ’ ಎಂದು ನವ ಕರ್ನಾಟಕ ರೈತ ಸಂಘ ಕಾರ್ಯದರ್ಶಿ ಶಿವಕುಮಾರ ಪಾಟೀಲ ತೆಲ್ಕೂರ ತಿಳಿಸಿದ್ದಾರೆ.

ಪ್ರಜಾವಾಣಿ Thu, 29 Oct 2026 01:00
Read the original at ಪ್ರಜಾವಾಣಿ ↗