Flag of Indiaसत्यमेव जयते AADTAK
UGLY INDIA KARNATAKA

ಮುಂಡಗೋಡು: 12 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ್ದ ಆರೋಪಿ ಮನೆ ಧ್ವಂಸ

ಕಾರವಾರ: ಅಪ್ರಾಪ್ತ ಬಾಲಕಿ ಅತ್ಯಾಚಾರ ಮಾಡಿದ ಅರೋಪಿಯ ಮನೆಯನ್ನು ಉದ್ರಿಕ್ತಗೊಂಡ ಜನ ಧ್ವಂಸಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ನಡೆದಿದೆ. 12 ವರ್ಷದ ದಲಿತ ಬಾಲಕಿಯನ್ನ ಅತ್ಯಾಚಾರ ಮಾಡಿ ಕೊಲೆ ಬೆದರಿಕೆ ಹಾಕಿ ಮನೆಯವರಿಗೆ ಹೇಳದಂತೆ ಆರೋಪಿ ನೋಡಿಕೊಂಡಿದ್ದ. ಬಾಲಕಿಗೆ ತೀವ್ರ ಹೊಟ

Public TV ಕನ್ನಡ Sun, 08 Nov 2026 16:41
Read the original at Public TV ಕನ್ನಡ ↗