Flag of Indiaसत्यमेव जयते AADTAK
CONTESTED BUSINESS KARNATAKA

ಸಾಲ ಮನ್ನಾ, ಬರ ಪರಿಹಾರಕ್ಕೆ ಆಗ್ರಹಿಸಿ ಮಹಾರಾಷ್ಟ್ರ ಮುಖ್ಯಮಂತ್ರಿ ನಿವಾಸದತ್ತ 12,000ಕ್ಕೂ ಹೆಚ್ಚು ರೈತರ ಮೆರವಣಿಗೆ

ಎಲ್ಲಾ ರೈತರ ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕ್ ಸಾಲಗಳನ್ನು ಷರತ್ತುರಹಿತವಾಗಿ ಸಂಪೂರ್ಣವಾಗಿ ಮನ್ನಾ ಮಾಡಬೇಕು. ತೀವ್ರ ಬರಪೀಡಿತ ತಾಲ್ಲೂಕುಗಳಿಗೆ ತಕ್ಷಣವೇ ಬರ ಪರಿಹಾರ ನಿಧಿ ಬಿಡುಗಡೆ ಮಾಡಬೇಕು ಮತ್ತು ಬೆಳೆ ವಿಮೆ ಹಣವನ್ನು ವಿಳಂಬವಿಲ್ಲದೆ ರೈತರ ಖಾತೆಗೆ ಜಮಾ ಮಾಡಬೇಕು. ಎಲ್ಲಾ ಕೃಷಿ ಉತ್ಪ

TV9 ಕನ್ನಡ Mon, 26 Oct 2026 17:19
Read the original at TV9 ಕನ್ನಡ ↗