Flag of Indiaसत्यमेव जयते AADTAK
GOOD INDIA KARNATAKA

ರಂಗ ಪರಂಪರೆಗೆ ಗುಬ್ಬಿ ವೀರಣ್ಣನವರ ಕೊಡುಗೆ ಅಪಾರ

ಗುಬ್ಬಿ: ಜಿ.ವಿ.ಮಾಲತಮ್ಮ ಆರ್ಟ್‌ ಫೌಂಡೇಷನ್‌ ವತಿಯಿಂದ ತಾಲ್ಲೂಕಿನ ತೊಂಗನಹಳ್ಳಿಯ ‘ಬನದ ಅಮ್ಮ’ ಬಯಲು ರಂಗ ಸ್ಥಳದಲ್ಲಿ ಶನಿವಾರ ಜಿ.ವಿ.ಮಾಲತಮ್ಮ ಅವರ 102ನೇ ಜನ್ಮದಿನ ಸಂಭ್ರಮ ಕಾರ್ಯಕ್ರಮ ರಂಗ ಚಿಂತನೆಯೊಂದಿಗೆ ನಡೆಯಿತು.

ಪ್ರಜಾವಾಣಿ Sun, 25 Oct 2026 01:00
Read the original at ಪ್ರಜಾವಾಣಿ ↗