PROBLEM
INDIA
KARNATAKA
ಎಲ್‌ನಿನೋ ಎಫೆಕ್ಟ್: ಸಮುದ್ರದ ನೀರಿನಲ್ಲಿ ಮುಳುಗುವ ಅಪಾಯದಲ್ಲಿವೆ ಹಲವು ದೇಶಗಳು, ಭಾರತಕ್ಕೂ ಸಂಕಷ್ಟ

ಜಾಗತಿಕ ತಾಪಮಾನ ಏರಿಕೆಯಿಂದ ಹಿಮ ಕರಗಿ ಸಮುದ್ರ ಮಟ್ಟ ಹೆಚ್ಚುತ್ತಿದೆ. ಇದರಿಂದ ಮಾಲ್ಡೀವ್ಸ್‌ನಂತಹ ದ್ವೀಪ ರಾಷ್ಟ್ರಗಳು ಹಾಗೂ ಭಾರತದ ಮುಂಬೈ, ಚೆನ್ನೈ ಕರಾವಳಿ ನಗರಗಳು ಪ್ರವಾಹ, ಸವೆತದ ಅಪಾಯ ಎದುರಿಸುತ್ತಿವೆ. ಎಲ್‌ನಿನೋ ಪರಿಣಾಮವೂ ಸೇರಿ ಕುಡಿಯುವ ನೀರು, ಕೃಷಿ, ಮೀನುಗಾರಿಕೆಗೆ ಸವಾಲಾಗಿದೆ. ಅ
TV9 ಕನ್ನಡ पर मूल खबर पढ़ें ↗