PROBLEM
POLITICS
KARNATAKA
ಹೊಂಡ ಬಿದ್ದ ರಸ್ತೆ ದುರಸ್ತಿ ಎಂದು? ಕಾರವಾರ ಜನರ ಅಸಮಾಧಾನ

ಕಾರವಾರ: ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆ ಸುರಿದಿದ್ದರೂ ಈ ಬಾರಿಯೂ ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಿಂದ ಗ್ರಾಮೀಣ ರಸ್ತೆಗಳವರೆಗೆ ಬಹುಪಾಲು ಮಾರ್ಗಗಳು ಹದಗೆಟ್ಟಿವೆ. ಮಳೆಗಾಲ ಮುಗಿದು ತಿಂಗಳು ಸಮೀಪಿಸಿದರೂ ದುರಸ್ತಿ ಕೈಗೊಳ್ಳದಿರುವುದು ಜನರ ಅಸಮಾಧಾನಕ್ಕೆ ಕಾರಣವಾಗು
Read the original at ಪ್ರಜಾವಾಣಿ ↗