Flag of Indiaसत्यमेव जयते AADTAK
ACCOUNTABILITY POLITICS KARNATAKA

ಇ-ಆಸ್ತಿ ಸಾಫ್ಟ್‌ವೇರ್ ದುರ್ಬಳಕೆ: 100ಕ್ಕೂ ಹೆಚ್ಚು ಫ್ಲಾಟ್‌ಗಳಿಗೆ ಅಕ್ರಮ ಇ-ಖಾತಾ ಮಂಜೂರು; ಇಬ್ಬರು ಜಿಬಿಎ ಹಿರಿಯ ಅಧಿಕಾರಿಗಳ ಅಮಾನತು

ಬೆಂಗಳೂರಿನಲ್ಲಿ ಇ-ಖಾತಾ ಅಕ್ರಮದ ಆರೋಪದ ಮೇಲೆ GBA ಇಬ್ಬರು ಹಿರಿಯ ಕಂದಾಯ ಅಧಿಕಾರಿಗಳನ್ನು ಅಮಾನತುಗೊಳಿಸಿದೆ. 'ಇ-ಆಸ್ತಿ' ತಂತ್ರಾಂಶದ ದುರ್ಬಳಕೆ ಮೂಲಕ 100ಕ್ಕೂ ಹೆಚ್ಚು ಅಕ್ರಮ ಫ್ಲಾಟ್‌ಗಳಿಗೆ ನಿಯಮಬಾಹಿರವಾಗಿ ಇ-ಖಾತಾ ಮಂಜೂರು ಮಾಡಲಾಗಿದೆ. ಇದು ಗಂಭೀರ ದುಡ್ರ್ವರ್ತನೆ ಎಂದು GBA ಖಂಡಿಸಿದೆ.

TV9 ಕನ್ನಡ Fri, 06 Nov 2026 06:56
TV9 ಕನ್ನಡ पर मूल खबर पढ़ें ↗