UGLY
INDIA
KARNATAKA
ಕುಮಟಾ: ಮೀನುಗಾರರ ಕುಟುಂಬಕ್ಕೆ ₹10 ಲಕ್ಷ ಪರಿಹಾರ ವಿತರಣೆ

ಕುಮಟಾ: ತಾಲ್ಲೂಕಿನ ತದಡಿ ಬಂದರಿನ ಮೀನುಗಾರಿಕೆ ದೋಣಿಯಲ್ಲಿ ವಿಷಾನಿಲ ಹರಡಿದ್ದರಿಂದ ಉಸಿರುಗಟ್ಟಿ ಮೃತಪಟ್ಟ ಮೂವರು ಮೀನುಗಾರಿಕೆ ಕಾರ್ಮಿಕರ ಕುಟುಂಬಕ್ಕೆ ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ ಹಾಗೂ ಮುಜರಾಯಿ ಇಲಾಖೆ ಸಚಿವ ಕೆ.ಎಸ್.ಬಸವಂತಪ್ಪ ಅವರು ತಲಾ ₹10 ಲಕ್ಷ ಪರಿಹಾರಧನದ ಚೆಕ್ ವಿತರಿಸ
ಪ್ರಜಾವಾಣಿ पर मूल खबर पढ़ें ↗