PROBLEM
INDIA
KARNATAKA
10 ದಿನಗಳಲ್ಲಿ 6 ಅಡಿ ಕುಸಿತ, 98 ಅಡಿಗೆ ಇಳಿದ ಕೆಆರ್ಎಸ್ ನೀರಿನ ಮಟ್ಟ – ಸಂಕಷ್ಟದಲ್ಲಿ ಅನ್ನದಾತ

– ಇಂದಿನಿಂದ ತಮಿಳುನಾಡಿಗೆ ನಿತ್ಯ 3,000 ಕ್ಯೂಸೆಕ್ ನೀರು ಮಂಡ್ಯ: ಮಳೆಯ ಕೊರತೆ ಮತ್ತು ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸುತ್ತಿರುವ ಪರಿಣಾಮ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಜಲಾಶಯದ ನೀರಿನ ಮಟ್ಟ ದಿನೇ ದಿನೇ ಆತಂಕಕಾರಿ ಮಟ್ಟಕ್ಕೆ ಕುಸಿಯುತ್ತಿದೆ. ಕಳೆದ 10 ದಿನಗಳ
Public TV ಕನ್ನಡ पर मूल खबर पढ़ें ↗