GOOD
INDIA
KARNATAKA
ತೆಲಂಗಾಣ | ಮೀನುಗಾರರ ರಕ್ಷಣೆ ವೇಳೆ ದೋಣಿ ಮಗುಚಿ ಅವಘಡ; 10 ಎಸ್ಡಿಆರ್ಎಫ್ ಸಿಬ್ಬಂದಿ ನಾಪತ್ತೆ

ಹೈದರಾಬಾದ್: ಮೀನುಗಾರರನ್ನು ರಕ್ಷಿಸುವ ಕಾರ್ಯಾಚರಣೆ ವೇಳೆ ದೋಣಿ ಮಗುಚಿಬಿದ್ದ ಪರಿಣಾಮ 10 ಮಂದಿ ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಸಿಬ್ಬಂದಿ ನಾಪತ್ತೆಯಾಗಿರುವ ಘಟನೆ ತೆಲಂಗಾಣದ (Telangana) ಖಮ್ಮಂ ಜಿಲ್ಲೆಯಲ್ಲಿ ನಡೆದಿದೆ. ಬುಧವಾರ ಸಂಜೆ ಸಾತುಪಲ್ಲಿ ಮಂಡಲದ ಬೇತುಪಲ್ಲಿ ಸರೋವರದಲ್ಲಿ
Read the original at Public TV ಕನ್ನಡ ↗