GOOD
INDIA
KARNATAKA
ಎಸ್ಐಆರ್ ಪೂರ್ಣ; ಜಿಲ್ಲೆಯಲ್ಲಿ 10,59,164 ಮತದಾರರು

ಕೊಪ್ಪಳ: ಭಾರತ ಚುನಾವಣಾ ಆಯೋಗ ನಡೆಸಿದ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ (ಎಸ್ಐಆರ್) ಮಂಗಳವಾರ ಅಂತ್ಯಗೊಂಡಿದ್ದು, ಜಿಲ್ಲೆಯಲ್ಲಿ ಒಟ್ಟು 10,59,164 ಮತದಾರರು ಇದ್ದಾರೆ. ಪರಿಷ್ಕರಣೆಗೂ ಪೂರ್ವದಲ್ಲಿ ಇದ್ದಂತೆಯೇ ಈ ಬಾರಿಯೂ ಮಹಿಳಾ ಮತದಾರರೇ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಪ್ರಜಾವಾಣಿ पर मूल खबर पढ़ें ↗