Flag of Indiaसत्यमेव जयते AADTAK
PROBLEM BUSINESS KARNATAKA

ಬೆಂಗಳೂರಿಗರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್! ಹಾಲು, ಅಕ್ಕಿ ದುಬಾರಿ ಬೆನ್ನಲ್ಲೇ ಹೋಟೆಲ್‌ಗಳಲ್ಲಿ ಆಹಾರ ದರ ಶೇ 10-15 ಹೆಚ್ಚಳ

ಹಾಲು, ಅಕ್ಕಿ, ಬೇಳೆಕಾಳು ಸೇರಿದಂತೆ ಕಚ್ಚಾ ವಸ್ತುಗಳ ಬೆಲೆ ಏರಿಕೆಯ ಪರಿಣಾಮ ಬೆಂಗಳೂರಿನ ಹೋಟೆಲ್‌ಗಳ ಮೆನು ಮೇಲೂ ಬಿದ್ದಿದೆ. ಹಲವು ಹೋಟೆಲ್‌ಗಳು ಆಹಾರ ದರವನ್ನು ಶೇ 10ರಿಂದ 15ರಷ್ಟು ಹೆಚ್ಚಿಸಿದ್ದು, ಟೀ-ಕಾಫಿ ದರ 3ರಿಂದ 5 ರೂಪಾಯಿವರೆಗೆ ಏರಿಕೆಯಾಗಿದೆ. ಇನ್ನು ಕೆಲವು ಹೋಟೆಲ್​ಗಳು ದರ ಹೆಚ್ಚ

TV9 ಕನ್ನಡ Thu, 05 Nov 2026 03:07
TV9 ಕನ್ನಡ पर मूल खबर पढ़ें ↗