BAD
INDIA
KARNATAKA
ಬಿಎಂಟಿಸಿ ನೌಕರರಿಗೆ ಭರ್ಜರಿ ಗುಡ್ನ್ಯೂಸ್: ಅಪಘಾತ ವಿಮಾ ಪರಿಹಾರ 1 ಕೋಟಿ ರೂ.ಗೆ ಹೆಚ್ಚಳ!

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ತನ್ನ ನೌಕರರ ಕಲ್ಯಾಣಕ್ಕಾಗಿ ಮಹತ್ವದ ಹೆಜ್ಜೆ ಇಟ್ಟಿದ್ದು, ವೈಯಕ್ತಿಕ ಅಪಘಾತ ವಿಮಾ ಪರಿಹಾರವನ್ನು 50 ಲಕ್ಷ ರೂ.ಗಳಿಂದ 1 ಕೋಟಿ ರೂ.ಗೆ ಹೆಚ್ಚಿಸಿದೆ. ಯೂನಿಯನ್ ಬ್ಯಾಂಕ್ ಸಹಯೋಗದಲ್ಲಿ ಮಾಡಿಕೊಂಡಿರುವ ಈ ನೂತನ ಒಪ್ಪಂದದಿಂದ ಸಾವಿರಾರು ಸಾರಿಗೆ
Read the original at TV9 ಕನ್ನಡ ↗