CRISIS
INDIA
KARNATAKA
ವೈದ್ಯೆಯ ಬ್ಯಾಂಕ್ ಖಾತೆಯಿಂದ ₹1.94 ಲಕ್ಷ ವಂಚನೆ

ಹುಬ್ಬಳ್ಳಿ: ಇಲ್ಲಿಯ ಗಣೇಶಪೇಟೆ ವೈದ್ಯೆ ರೂಪಾ ಅವರ ವಾಟ್ಸ್ಆ್ಯಪ್ ನಂಬರ್ಗೆ ನ್ಯೂ ಭಾರತ್ ಟ್ರೇಡ್ ಲಿಂಕ್ಸ್ ಕಂಪನಿ ಹೆಸರಿನಲ್ಲಿ ಎಪಿಕೆ ಫೈಲ್ ಕಳುಹಿಸಿದ ವ್ಯಕ್ತಿ, ಅವರ ಬ್ಯಾಂಕ್ ಖಾತೆಯಿಂದ ₹1.94 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.
ಪ್ರಜಾವಾಣಿ पर मूल खबर पढ़ें ↗