Flag of Indiaसत्यमेव जयते AADTAK
BAD INDIA KARNATAKA

ಹಳಿಯಾಳದಲ್ಲಿ ₹1 ಲಕ್ಷ ನಗದು ಕಳವು ಆರೋಪಿ ಬಂಧನ

ಹಳಿಯಾಳ: ಖಾಸಗಿ ವೈದ್ಯರ ದ್ವಿಚಕ್ರ ವಾಹನಕ್ಕೆ ಹಾಕಿದ್ದ ಬಟ್ಟೆ ಚೀಲದಲ್ಲಿದ್ದ ₹1 ಲಕ್ಷ ನಗದು ಕಳವು ಮಾಡಿದ ಆರೋಪಿಯನ್ನು ಹಳಿಯಾಳ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ₹91,700 ನಗದು ವಶಪಡಿಸಿಕೊಳ್ಳಲಾಗಿದ್ದು, ಕೃತ್ಯಕ್ಕೆ ಬಳಸಿದ್ದ ಬೈಕ್‌ ಜಪ್ತಿ ಮಾಡಲಾಗಿದೆ.

ಪ್ರಜಾವಾಣಿ Wed, 28 Oct 2026 01:00
Read the original at ಪ್ರಜಾವಾಣಿ ↗