Flag of Indiaसत्यमेव जयते AADTAK
STATE ACTION INDIA KARNATAKA

ಅಫಜಲಪುರದಲ್ಲಿ ಆರು ಕೇಬಲ್ ಕಳ್ಳರ ಬಂಧನ, ₹ 1.86 ಲಕ್ಷ ಮೌಲ್ಯದ ವೈರ್ ಜಪ್ತಿ

ಅಫಜಲಪುರ: ರೈತರ ಕೃಷಿ ಪಂಪ್‌ಸೆಟ್‌ಗಳ ಕೇಬಲ್‌ ವೈರ್‌ಗಳ ಕಳುವಿಗೆ ಸಂಬಂಧಿಸಿದ ನಾಲ್ಕು ಪ್ರಕರಣಗಳನ್ನು ಅಫಜಲಪುರ ಪೊಲೀಸರು ಭೇದಿಸಿದ್ದಾರೆ. ಆರು ಆರೋಪಿಗಳನ್ನು ವಶಕ್ಕೆ ಪಡೆದು, ₹ 1,86,400 ಮೌಲ್ಯದ 4,620 ಅಡಿ ಕೇಬಲ್ ವೈರ್ ಹಾಗೂ ₹ 9,600 ನಗದು ಹಣ ಜಪ್ತಿ ಮಾಡಿಕೊಂಡಿದ್ದಾರೆ.

ಪ್ರಜಾವಾಣಿ Tue, 27 Oct 2026 01:00 ALLEGED
Read the original at ಪ್ರಜಾವಾಣಿ ↗