GOOD
INDIA
KARNATAKA
‘ರಾಮಾಯಣ ಪಾರ್ಟ್ 1’ ಸಿನಿಮಾ ಮುಗಿದ ಬಳಿಕ ಹನುಮಂತನ ಪಾತ್ರದ ಝಲಕ್

ಯಶ್, ರಣಬೀರ್ ಕಪೂರ್, ಸಾಯಿ ಪಲ್ಲವಿ ಮುಂತಾದವರು ನಟಿಸಿರುವ ‘ರಾಮಾಯಣ’ ಸಿನಿಮಾ ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ. ಈ ಚಿತ್ರದಲ್ಲಿ ಹನುಮಂತನ ಪಾತ್ರದ ದರ್ಶನ ಆಗಿಲ್ಲ. ಆದರೆ ಸಿನಿಮಾ ಮುಗಿದ ನಂತರ ಪೋಸ್ಟ್-ಕ್ರೆಡಿಟ್ ದೃಶ್ಯದಲ್ಲಿ ಒಂದು ಝಲಕ್ ತೋರಿಸಲಾಗಿದೆ. ಯೂಟ್ಯೂಬ್ ಮೂಲಕವೂ ಇದು ವೀಕ್ಷಣೆಗೆ
Read the original at TV9 ಕನ್ನಡ ↗