Flag of Indiaसत्यमेव जयते AADTAK
PROBLEM TECH KARNATAKA

ಮೊಬೈಲ್‌ ಹ್ಯಾಕ್‌; ಆನ್‌ಲೈನ್‌ ವಂಚನೆ, ₹1.63 ಲಕ್ಷ ವರ್ಗಾವಣೆ

ಹುಬ್ಬಳ್ಳಿ: ಧಾರವಾಡದ ಪ್ರಕಾಶ ಭಾವಿಕಟ್ಟಿ ಅವರ ವಾಟ್ಸ್‌ಆ್ಯಪ್‌ ನಂಬರ್‌ಗೆಸಂದೇಶ ಕಳುಹಿಸಿ ಮೊಬೈಲ್‌ ಹ್ಯಾಕ್‌ ಮಾಡಿದ ವ್ಯಕ್ತಿ, ಬ್ಯಾಂಕ್ ಖಾತೆಯಿಂದ ₹1.63 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಹುಬ್ಬಳ್ಳಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ Wed, 04 Nov 2026 00:40
Read the original at ಪ್ರಜಾವಾಣಿ ↗