Flag of Indiaसत्यमेव जयते AADTAK
CRISIS INDIA KARNATAKA

ಕಲಬುರಗಿಯಲ್ಲಿ ₹ 1.46 ಲಕ್ಷ ಸೈಬರ್ ವಂಚನೆ ವ್ಯಕ್ತಿಗೆ

ಕಲಬುರಗಿ: ನಗರದಲ್ಲಿ ವ್ಯಕ್ತಿಯೊಬ್ಬರ ಮೊಬೈಲ್‌ನ್ನು ಕೆಲಕಾಲ ಬಳಕೆಗೆ ಮಾಡದಂತೆ ನಿಷ್ಕ್ರಿಯಗೊಳಿಸಿದ ದುಷ್ಕರ್ಮಿಗಳು ಎರಡು ಖಾತೆಗಳಿಂದ ಒಟ್ಟು ₹ 1.46 ಲಕ್ಷ ಹಣವನ್ನು ವರ್ಗಾಯಿಸಿಕೊಳ್ಳುವ ಮೂಲಕ ಸೈಬರ್ ವಂಚನೆ ಎಸಗಿದ್ದಾರೆ.

ಪ್ರಜಾವಾಣಿ Sun, 08 Nov 2026 00:40
ಪ್ರಜಾವಾಣಿ पर मूल खबर पढ़ें ↗