Flag of Indiaसत्यमेव जयते AADTAK
RESPONSE POLITICS KARNATAKA

ಮಂಡ್ಯ: 1,450 ಕುಟುಂಬಗಳಿಗೆ ಆಸ್ತಿ ದಾಖಲೆ ವಿತರಣೆ ಭರವಸೆ

ಮಂಡ್ಯ: ‘ಜನರ ಅಹವಾಲುಗಳಿಗೆ ಕಚೇರಿಗಳ ಅಲೆದಾಟವಿಲ್ಲದೆ, ನಿಗದಿತ ಕಾಲಮಿತಿಯಲ್ಲಿ ಪರಿಹಾರ ಕಲ್ಪಿಸುವುದರ ಜೊತೆಗೆ ಸಾತನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 1,450 ಕುಟುಂಬಗಳಿಗೆ ಡಿಸೆಂಬರ್ 27ರೊಳಗೆ ಆಸ್ತಿ ದಾಖಲೆ ವಿತರಿಸುವ ಗುರಿ ಹೊಂದಲಾಗಿದೆ’ ಎಂದು ಶಾಸಕ ಪಿ. ರವಿಕುಮಾರ್ ಹೇಳಿದರು.

ಪ್ರಜಾವಾಣಿ Sun, 08 Nov 2026 01:00 DEVELOPING
Read the original at ಪ್ರಜಾವಾಣಿ ↗