Flag of Indiaसत्यमेव जयते AADTAK
MILESTONE TECH KARNATAKA

ಯುಪಿಐ ಹೊಸ ಮೈಲಿಗಲ್ಲು; ಅಕ್ಟೋಬರ್​ನಲ್ಲಿ 1 ಲಕ್ಷ ಕೋಟಿ ರೂ ದಾಟಿದ ದೈನಂದಿನ ಸರಾಸರಿ ಪೇಮೆಂಟ್ ಮೌಲ್ಯ

ದೀಪಾವಳಿ ಮತ್ತು ಹಬ್ಬದ ಸೀಸನ್‌ನ ಖರೀದಿಯಿಂದಾಗಿ ಅಕ್ಟೋಬರ್ ತಿಂಗಳಲ್ಲಿ ಯುಪಿಐ (UPI) ವಹಿವಾಟುಗಳು ಸಾರ್ವಕಾಲಿಕ ದಾಖಲೆ ಬರೆದಿವೆ. ಪ್ರತಿದಿನದ ಸರಾಸರಿ ವಹಿವಾಟು ಮೊತ್ತವು ಮೊದಲ ಬಾರಿಗೆ 1 ಲಕ್ಷ ಕೋಟಿ ರೂ ದಾಟಿದೆ. ಅಕ್ಟೋಬರ್​ನಲ್ಲಿ ಪ್ರತೀ ದಿನ ಸರಾಸರಿ 82 ಕೋಟಿಗೂ ಅಧಿಕ ಸಂಖ್ಯೆಯಲ್ಲಿ ವಹಿವ

TV9 ಕನ್ನಡ Sun, 01 Nov 2026 10:48
Read the original at TV9 ಕನ್ನಡ ↗