Flag of Indiaसत्यमेव जयते AADTAK
UGLY INDIA KARNATAKA

ಅಗ್ನಿ ಅವಘಡ: ಕಮ್ಮಗೊಂಡನಹಳ್ಳಿಯಲ್ಲಿ ದಂಪತಿ ಉಸಿರುಗಟ್ಟಿ ಸಾವು

ಬೆಂಗಳೂರು: ಕಮ್ಮಗೊಂಡನಹಳ್ಳಿಯ ಗ್ಯಾಸ್‌ ರೀ–ಫಿಲ್ಲಿಂಗ್‌ ಅಂಗಡಿಯಲ್ಲಿ ಇತ್ತೀಚೆಗೆ ಘಟಿಸಿದ ಸಿಲಿಂಡರ್ ಸ್ಫೋಟದ ಸಂದರ್ಭದಲ್ಲಿ, ಬೆಂಕಿಯಿಂದ ಪಾರಾಗಲು ಅಂಗಡಿ ಮೇಲ್ಭಾಗದ ಕೋಣೆಗೆ ತೆರಳಿದ್ದ ದಂಪತಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ.

ಪ್ರಜಾವಾಣಿ Wed, 28 Oct 2026 00:40
Read the original at ಪ್ರಜಾವಾಣಿ ↗