GOOD
INDIA
KARNATAKA
ಜೀವನ್ಮರಣ ಹೋರಾಟದಲ್ಲಿ ಕೇರಳದ ‘ಮಾಯಾ’; ವಿಶೇಷ ಚಿಕಿತ್ಸೆಗೆ ಗುಜರಾತ್ನ ವಂತಾರಾಗೆ ಆನೆಮರಿ ಸ್ಥಳಾಂತರ

ಕೇರಳದ ಕಾಡಿನಲ್ಲಿ ಅನಾಥವಾಗಿ ಸಿಕ್ಕಿದ್ದ ಮಾಯಾ ಎನ್ನುವ ಆನೆಮರಿ ಇದೀಗ ತೀವ್ರ ಅಸ್ವಸ್ಥಗೊಂಡು ಜೀವನ್ಮರಣ ಹೋರಾಟ ನಡೆಸುತ್ತಿದೆ. 18 ತಿಂಗಳ ಈ ಪುಟ್ಟ ಆನೆಮರಿಯನ್ನು ಗುಜರಾತ್ನ ವಂತಾರಗೆ ಸ್ಥಳಾಂತರ ಮಾಡಲಾಗಿದೆ. ವಂತಾರಾದಲ್ಲಿ ವಿಶೇಷ ವೈದ್ಯಕೀಯ ಚಿಕಿತ್ಸೆ ನೀಡಿದ ಬಳಿಕ ಅದನ್ನು ಕೇರಳಕ್ಕೆ ಮರಳಿ
Read the original at TV9 ಕನ್ನಡ ↗