Flag of Indiaसत्यमेव जयते AADTAK
UGLY INDIA KARNATAKA

ಆಸ್ತಿ ವಿವಾದ – ಮಗಳ ಕಣ್ಣೆದುರೇ ಅತ್ತಿಗೆಯ ಮೇಲೆ ಬೊಲೆರೋ ಹರಿಸಿದ ಮೈದುನ

ಬಾಗಲಕೋಟೆ: ಎರಡು ಎಕರೆ ಆಸ್ತಿ ವಿವಾದಕ್ಕೆ (Property Dispute) ಸಂಬಂಧಿಸಿದಂತೆ ಮೈದುನನೇ ಅತ್ತಿಗೆಯ ಮೇಲೆ ಬೊಲೆರೋ ವಾಹನ ಹಾಯಿಸಿ ಕೊಲೆ ಮಾಡಲು ಯತ್ನಿಸಿದ ಘಟನೆ ಬಾಗಲಕೋಟೆ (Bagalkote) ಜಿಲ್ಲೆಯ ಕಂದಗಲ್ ಗ್ರಾಮದಲ್ಲಿ ನೆಡೆದಿದೆ. ಮಂಗಳಾ ದೇವಿ ಹಾಗೂ ಚನ್ನಪ್ಪಗೌಡ ನಾಡಗೌಡರ್ ಎಂಬವರ ಮಧ್ಯೆ ಸ

Public TV ಕನ್ನಡ Fri, 23 Oct 2026 16:59
Read the original at Public TV ಕನ್ನಡ ↗