Flag of Indiaसत्यमेव जयते AADTAK
UGLY INDIA KARNATAKA

ಎಡಿಎ ವಿಜ್ಞಾನಿ ಶರದ್‌ಕಟಿಯಾರ್‌ ಬೆಂಗಳೂರಿನಲ್ಲಿ ಆತ್ಮಹತ್ಯೆ

ಬೆಂಗಳೂರು: ರಕ್ಷಣಾ ಸಂಶೋಧನೆಮತ್ತು ಅಭಿವೃದ್ಧಿ ಸಂಸ್ಥೆಯಡಿ (ಡಿಆರ್‌ಡಿಒ) ಕಾರ್ಯ ನಿರ್ವಹಿಸು ತ್ತಿರುವ ವೈಮಾನಿಕ ಅಭಿವೃದ್ಧಿ ಸಂಸ್ಥೆಯ(ಎಡಿಎ) ವಿಜ್ಞಾನಿ ಶರದ್‌ಕಟಿಯಾರ್‌ (47) ಅವರು ಅಪಾರ್ಟ್‌ ಮೆಂಟ್‌ನ 5ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪ್ರಜಾವಾಣಿ Wed, 28 Oct 2026 01:00
ಪ್ರಜಾವಾಣಿ पर मूल खबर पढ़ें ↗