GOOD
INDIA
KARNATAKA
ಲವರ್ ಮಾತು ನಂಬಿ ಕೆಟ್ಟ ಬೀದರ್ ಮಹಿಳೆ: ಗಂಡನಿಗೆ ಡಿವೋರ್ಸ್ ನೀಡಿ ಬಂದ್ರೆ ಇತ್ತ ಪ್ರಿಯತಮನೂ ನಾಪತ್ತೆ!

ಪ್ರಿಯಕರನಿಗಾಗಿ ಗಂಡನಿಗೆ ವಿಚ್ಛೇದನ ನೀಡಿದ್ದ ಬೀದರ್‌ನ ಮಹಿಳೆಗೆ ಈಗ ಪ್ರಿಯತಮನೂ ಕೈಕೊಟ್ಟು ಎಸ್ಕೇಪ್ ಆಗಿದ್ದಾನೆ. ಸಂಕಷ್ಟಕ್ಕೊಳಗಾದ ಮಹಿಳೆ ಪ್ರೀತಿಸಿದವನ ಮನೆ ಎದುರೇ ಕುಳಿತು ಕಣ್ಣೀರು ಹಾಕಿದ್ದಾಳೆ. ಪ್ರಿಯತಮ ನಾಪತ್ತೆಯಾಗಿದ್ದರೆ ಆತನ ಮನೆಯವರೂ ಬೀಗ ಹಾಕಿ ಹೋಗಿದ್ದಾರೆ. ಹೀಗಾಗಿ ತನ್ನ ಜೀವಕ
TV9 ಕನ್ನಡ पर मूल खबर पढ़ें ↗