GOOD
INDIA
KARNATAKA
ಬೌಲರ್ಗಳ ಪ್ರದರ್ಶನ ತೃಪ್ತಿಕರ: ವಿನಯ್ಕುಮಾರ್

ಮೈಸೂರು: ‘ಮೊದಲ ಇನಿಂಗ್ಸ್ನಲ್ಲಿ ತ್ರಿಪುರಾ ತಂಡವನ್ನು 175 ರನ್ ಒಳಗೆ ಕಟ್ಟಿ ಹಾಕುವ ಗುರಿ ಇತ್ತು. ಆದಾಗ್ಯೂ ನಮ್ಮ ಬೌಲರ್ಗಳ ಪ್ರದರ್ಶನ ತೃಪ್ತಿಕರವಾಗಿದೆ’ ಎಂದು ಕರ್ನಾಟಕ ತಂಡದ ಕೋಚ್ ವಿನಯ್ಕುಮಾರ್ ಹೇಳಿದರು.
Read the original at ಪ್ರಜಾವಾಣಿ ↗