CONTESTED
INDIA
KARNATAKA
ಪತ್ನಿಗೆ ‘ಸ್ಟುಪಿಡ್’, ‘ವೇಸ್ಟ್’ ಎಂದಿದ್ದಕ್ಕೆ ಗಂಡನ ಮೇಲೆ ವರದಕ್ಷಿಣೆ ಕೇಸ್ ಹಾಕುವಂತಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಪತ್ನಿಯನ್ನು 'ಸ್ಟುಪಿಡ್' ಅಥವಾ 'ವೇಸ್ಟ್' ಎನ್ನುವುದು ಐಪಿಸಿ 498A ಅಡಿಯಲ್ಲಿ ದೌರ್ಜನ್ಯ ಅಥವಾ ಆತ್ಮಹತ್ಯೆಗೆ ಪ್ರಚೋದನೆಯಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಕೆನಡಾದಲ್ಲಿ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಪತಿಯ ವಿರುದ್ಧ ದಾಖಲಾಗಿದ್ದ ವರದಕ್ಷಿಣೆ ಕಿರುಕುಳ ಹಾಗ
Read the original at TV9 ಕನ್ನಡ ↗