GOOD
INDIA
KARNATAKA
ಜಿಂಬಾಬ್ವೆ ವಿರುದ್ಧ ಮಿಂಚಿದ ವೈಷ್ಣವಿ ಶರ್ಮಾಗೆ ಐಸಿಸಿ ರ‍್ಯಾಂಕಿಂಗ್‌ನಲ್ಲಿ ಭರ್ಜರಿ ಗಿಫ್ಟ್

ಭಾರತ ಮಹಿಳಾ ತಂಡ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದೆ. ಈ ಗೆಲುವಿನ ಬಳಿಕ ಐಸಿಸಿ ರ‍್ಯಾಂಕಿಂಗ್‌ನಲ್ಲಿ ಭಾರತದ ಆಟಗಾರ್ತಿಯರು ಭರ್ಜರಿ ಪ್ರಗತಿ ಕಂಡಿದ್ದಾರೆ. ಯುವ ಸ್ಪಿನ್ನರ್ ವೈಷ್ಣವಿ ಶರ್ಮಾ 53 ಸ್ಥಾನ ಜಿಗಿದು ಗಮನ ಸೆಳೆದರೆ, ಸಯಾಲಿ ಸತ್ಘರೆ,
Read the original at TV9 ಕನ್ನಡ ↗