BAD
INDIA
KARNATAKA
‘ಜೈಲ್ ಭರೋ’ ಚಳವಳಿ ಬೆಳಗಾವಿಯತ್ತ ರೈತರ ಪಾದಯಾತ್ರೆ: ಚೂನಪ್ಪ ಪೂಜೇರಿ ಬಂಧನ

ಕಬ್ಬಿಗೆ ಕನಿಷ್ಠ ಬೆಲೆಗೆ ಆಗ್ರಹಿಸಿ ಬೆಳಗಾವಿಯಲ್ಲಿ 'ಜೈಲ್ ಭರೋ' ಚಳವಳಿ ನಡೆಸಲು ಸಜ್ಜಾಗಿದ್ದ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜೇರಿ ಮತ್ತು ಇತರ ಮುಖಂಡರನ್ನು ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಬಂಧಿಸಿದ್ದಾರೆ.
ಪ್ರಜಾವಾಣಿ पर मूल खबर पढ़ें ↗