GOOD
INDIA
KARNATAKA
ಸರ್ಕಾರಿ ಸೌಲಭ್ಯಗಳಿಗೆ ಅಲೆಯಬೇಕಿಲ್ಲ ಎಂದ ತಹಸೀಲ್ದಾರ್

ಕುಕನೂರು: ‘ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಕಚೇರಿಯಿಂದ ಕಚೇರಿಗೆ ಅಲೆಯಬೇಕಾದ ಜನರ ಸಂಕಷ್ಟಕ್ಕೆ ಪರಿಹಾರ ಕಲ್ಪಿಸುವ ಉದ್ದೇಶದಿಂದ ಆಡಳಿತ ವ್ಯವಸ್ಥೆಯನ್ನೇ ಜನರ ಬಳಿಗೆ ತರಲಾಗುತ್ತಿದೆ’ ಎಂದು ತಹಸೀಲ್ದಾರ್ ಬಸವರಾಜ ಬೆಣ್ಣೆ ಶಿರೂರು ಹೇಳಿದರು.
Read the original at ಪ್ರಜಾವಾಣಿ ↗