BAD
INDIA
KARNATAKA
ಅಪ್ರಾಪ್ತರಿಂದ ವಾಹನ ಚಾಲನೆ, ಅಪಘಾತ ಸಂಭವಿಸಿದರೆ ಹತ್ತು ವರ್ಷ ಜೈಲು

ಧರ್ಮಪುರ: ‘ಅಪ್ರಾಪ್ತರ ವಾಹನ ಚಾಲನೆ ವೇಳೆ ಅಪಘಾತ ಸಂಭವಿಸಿ ವ್ಯಕ್ತಿ ಮರಣ ಹೊಂದಿದರೆ ಹತ್ತು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಪೋಷಕರು ಇದರ ಬಗ್ಗೆ ಎಚ್ಚರ ವಹಿಸಬೇಕು’ ಎಂದು ಸಿಪಿಐ ಗುಡ್ಡಪ್ಪ ತಿಳಿಸಿದರು.
ಪ್ರಜಾವಾಣಿ पर मूल खबर पढ़ें ↗