Flag of Indiaसत्यमेव जयते AADTAK
GOOD INDIA KARNATAKA

‘ಕಾವೇರಿ ಆರತಿ’ಗೆ ಸಂಭ್ರಮದ ತೆರೆ; ವಿಜಯದಶಮಿಯಂದು ಸಂಪನ್ನ

ಮಂಡ್ಯ: ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ ಬೃಂದಾವನದಲ್ಲಿ ಅ.16ರಿಂದ 21ರವರೆಗೆ ಆರು ದಿನಗಳ ಕಾಲ ನಡೆದ ‘ಕಾವೇರಿ ಆರತಿ’ ಕಾರ್ಯಕ್ರಮ ವಿಜಯದಶಮಿ ದಿನವಾದ ಬುಧವಾರ ಸಂಭ್ರಮದಿಂದ ಸಂಪನ್ನಗೊಂಡಿತು.

ಪ್ರಜಾವಾಣಿ Fri, 23 Oct 2026 01:00
Read the original at ಪ್ರಜಾವಾಣಿ ↗