GOOD
INDIA
KARNATAKA
ನಮ್ಮದು ಬೆಲೆ ಏರಿಕೆ ಭಾಗ್ಯದ ಸರ್ಕಾರವಲ್ಲ, ಗ್ಯಾರಂಟಿಗಳ ಸರ್ಕಾರ ಎಂದ ಡಿಕೆ ಸುರೇಶ್

ಟಿವಿ9 ಸಂದರ್ಶನದಲ್ಲಿ ಬಮೂಲ್ ಅಧ್ಯಕ್ಷ ಡಿಕೆ ಸುರೇಶ್, ಹಾಲು ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡರು. ಆರು ತಿಂಗಳಿಂದ ನಷ್ಟ ಅನುಭವಿಸುತ್ತಿರುವ ಒಕ್ಕೂಟಗಳಿಗೆ ಬೆಲೆ ಏರಿಕೆ ಅನಿವಾರ್ಯ ಎಂದರು. ಇತರೆ ರಾಜ್ಯಗಳು ಹಾಗೂ ಅಮುಲ್ ಸಂಸ್ಥೆಗೆ ಹೋಲಿಸಿದರೆ ಕರ್ನಾಟಕದಲ್ಲಿ ದರ ಕಡಿಮೆ ಇದೆ. ರೈತರಿಗೆ ಲಾಭವಾ
TV9 ಕನ್ನಡ पर मूल खबर पढ़ें ↗