UGLY
INDIA
KARNATAKA
ಮುಂಡಗೋಡ: ಮೃತ ಮಹಿಳೆಯ ಮನೆಗೆ ಎಸ್ಪಿ ಭೇಟಿ

ಮುಂಡಗೋಡ: ತಾಲ್ಲೂಕಿನ ಕಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲಳ್ಳಿ ಗ್ರಾಮದಲ್ಲಿ ವೃದ್ಧೆ ಕಮಲವ್ವ ತಿರಕಪ್ಪ ಆಡೂರ (75) ಸಂಶಯಾಸ್ಪದವಾಗಿ ಮನೆಯಲ್ಲಿ ಮೃತಪಟ್ಟ ಪ್ರಕರಣ ದಾಖ ಲಾದ ಹಿನ್ನೆಲೆಯಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ,ಎನ್ ಮಂಗಳವಾರ ಮೃತ ವೃದ್ಧೆಯ ಮನೆಗೆ ಭೇಟಿ ನೀಡ
Read the original at ಪ್ರಜಾವಾಣಿ ↗