Flag of Indiaसत्यमेव जयते AADTAK
UGLY INDIA KARNATAKA

ಹೊಸದುರ್ಗ ಬಸ್ ನಿಲ್ದಾಣದಲ್ಲಿ ವ್ಯಕ್ತಿ ಆತ್ಮಹತ್ಯೆ

ಹೊಸದುರ್ಗ: ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಶನಿವಾರ ರಾತ್ರಿ 7.30ರ ಸುಮಾರಿಗೆ ಬಸ್ಸಿನಲ್ಲೇ ನೇಣು ಹಾಕಿಕೊಂಡು ತಿಪಟೂರು ನಟರಾಜ್ (45) ಎಂಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪ್ರಜಾವಾಣಿ Sun, 25 Oct 2026 00:40
Read the original at ಪ್ರಜಾವಾಣಿ ↗