Flag of Indiaसत्यमेव जयते AADTAK
BAD INDIA KARNATAKA

ಸ್ಮಶಾನವಿಲ್ಲದ ಕಾರಣ ಶವವಿಟ್ಟು ಗ್ರಾಮಸ್ಥರಿಂದ ಪ್ರತಿಭಟನೆ

ಕೆ.ಆರ್.ಪುರ: ಶವಸಂಸ್ಕಾರಕ್ಕೆ ಸ್ಮಶಾನವಿಲ್ಲದ ಕಾರಣ ಪಣತ್ತೂರು ದಿನ್ನೆಯ ಗ್ರಾಮಸ್ಥರು ಪಣತ್ತೂರು ಟ್ರೀಪಾರ್ಕ್ ಮುಂಭಾಗದಲ್ಲಿ ಶವವನ್ನಿಟ್ಟು ಅರಣ್ಯ ಇಲಾಖೆ ಹಾಗೂ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

ಪ್ರಜಾವಾಣಿ Wed, 28 Oct 2026 01:00
ಪ್ರಜಾವಾಣಿ पर मूल खबर पढ़ें ↗