CRISIS
INDIA
KARNATAKA
ಅರಸೀಕೆರೆ ಸಮೀಪದ ಚಿಕ್ಕೂರು ಗ್ರಾಮದಲ್ಲಿ ಸಿಡಿಲು ಬಡಿದು ಮನೆ ಭಸ್ಮ

ಅರಸೀಕೆರೆ (ಹಾಸನ): ಸಮೀಪದ ಚಿಕ್ಕೂರು ಗ್ರಾಮದಲ್ಲಿ ಗುರುವಾರ ಸಂಜೆ ಸಿಡಿಲು ಬಡಿದು ಮನೆಯೊಂದು ಹೊತ್ತಿ ಉರಿದಿದೆ. ಮನೆಯಲ್ಲಿದ್ದ ವಸ್ತುಗಳು ಸಂಪೂರ್ಣ ಸುಟ್ಟಿವೆ.
Read the original at ಪ್ರಜಾವಾಣಿ ↗