GOOD
POLITICS
KARNATAKA
ಇವಿಎಂ, ಬ್ಯಾಲೆಟ್ನಲ್ಲೂ ಕಮಲದ್ದೇ ದರ್ಬಾರ್ – ʻಕೈʼ ಪಡೆಗೆ ಸಿ.ಟಿ.ರವಿ ಟಾಂಗ್

ಚಿಕ್ಕಮಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ 4 ಕ್ಷೇತ್ರಗಳಲ್ಲೂ ಎನ್ಡಿಎ (NDA) ಭರ್ಜರಿ ಜಯಭೇರಿ ಬಾರಿಸಿದೆ. ಇದರ ಬೆನ್ನಲ್ಲೇ, ಇವಿಎಂ, ಬ್ಯಾಲೆಟ್ನಲ್ಲೂ ಕಮಲ – ದಳದ್ದೇ ದರ್ಬಾರ್ ಎಂದು ಕಾಂಗ್ರೆಸ್ಗೆ (Congress) ಬಿಜೆಪಿ (BJP) ನಾಯಕ ಸಿ.ಟಿ ರವಿ (C.T Ravi) ಟಾಂಗ್ ಕೊಟ್ಟಿದ್ದಾರೆ.
Read the original at Public TV ಕನ್ನಡ ↗