Flag of Indiaसत्यमेव जयते AADTAK
GOOD INDIA KARNATAKA

ಶಿರಹಟ್ಟಿ ತಾಲ್ಲೂಕಿನಲ್ಲಿ ಸಮುದಾಯ ಕಾಮಗಾರಿಗಳ ಪರಿಶೀಲನೆ

ಶಿರಹಟ್ಟಿ: ತಾಲ್ಲೂಕಿನ ನವೇ ಭಾವನೂರ, ಸಾಸಲವಾಡ, ಇಟಗಿ ಹಾಗೂ ಕೊಂಚಿಗೇರಿ ಗ್ರಾಮಗಳಲ್ಲಿ ವಿಬಿ ಜಿ ರಾಮ್ ಜಿ ಯೋಜನೆಯಡಿ ನಡೆಯುತ್ತಿರುವ ವಿವಿಧ ಸಮುದಾಯ ಕಾಮಗಾರಿಗಳ ಸ್ಥಳಗಳಿಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಮಣ್ಣ ದೊಡ್ಡಮನಿ ಭೇಟಿ ನೀಡಿ, ಪರಿಶೀಲಿಸಿದರು.

ಪ್ರಜಾವಾಣಿ Sat, 07 Nov 2026 01:00
Read the original at ಪ್ರಜಾವಾಣಿ ↗