Flag of Indiaसत्यमेव जयते AADTAK
GOOD INDIA KARNATAKA

ತಡರಾತ್ರಿ ಪಟಾಕಿ ಸಿಡಿಸಿ ತೊಂದರೆ: ರಮ್ಯಾ ಆಕ್ರೋಶ

ಬೆಂಗಳೂರು: ‘ಫನ್‌ವರ್ಲ್ಡ್‌’ನಲ್ಲಿ ತಡರಾತ್ರಿ ಪಟಾಕಿ ಸಿಡಿಸಿ, ಹಾಡುಗಳನ್ನು ಹಾಕಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಲಾಗಿದೆ ಎಂದು ಆರೋಪಿಸಿ ನಟಿ ರಮ್ಯಾ ಅವರು ನಗರ ಪೊಲೀಸ್ ಕಮಿಷನರ್‌ಗೆ ಸಾಮಾಜಿಕ ಜಾಲತಾಣದ ಮೂಲಕ ದೂರು ನೀಡಿದ್ದಾರೆ.

ಪ್ರಜಾವಾಣಿ Fri, 23 Oct 2026 00:40
Read the original at ಪ್ರಜಾವಾಣಿ ↗